ವಿಶ್ವಗುರು ಬಸವಣ್ಣ ರವರ ೧೨೬೪(1264) ವಚನಗಳನ್ನು ಈ ಕಿರುತಂತ್ರಾಂಶದಲ್ಲಿ ಅಳವಡಿಸಲಾಗಿದೆ.
ಬಸವಣ್ಣ ರವರ ವಚನಗಳು ಪ್ರತಿಯೊಬ್ಬರಿಗೂ ತಲುಪಬೇಕೆಂಬ ಆಶಯ ನನ್ನದು.
ಈ ನಿಟ್ಟಿನಲ್ಲಿ ನನ್ನದೊಂದು ಸಣ್ಣ ಪ್ರಯತ್ನ ಈ ಕಿರುತಂತ್ರಾಂಶ.
ಸಾಧ್ಯವಾದಲ್ಲಿ ಮುಂದಿನ ದಿನಗಳಲ್ಲಿ ವಚನಗಳ ಜೊತೆ ಅದರ ಅರ್ಥವನ್ನು ಕೂಡ ತಿಳಿಸಬೇಕೆಂಬ ಆಲೋಚನೆ ನನ್ನದು. ದಯಮಾಡಿ ಈ ಸದುದ್ದೇಶಕ್ಕೆ ತಾವು ಕೂಡ ಕೈಜೋಡಿಸಿ. ತಮಗೆ ತಿಳಿದ ಯಾವುದೇ ವಚನದ ಭಾವಾರ್ಥವನ್ನು ನನ್ನ ಇಮೇಲ್ ವಿಳಾಸಕ್ಕೆ ಕಳುಹಿಸಿಕೊಡಿ (ವಚನದ ಸಂಖ್ಯೆ ಮತ್ತು ಭಾವಾರ್ಥ) ಮತ್ತು ವಚನಗಳಲ್ಲಿ ಅಕ್ಷರದೋಷ ಇದ್ದರೆ ಅಥವಾ ನಿಮ್ಮ ಅಭಿಪ್ರಾಯಗಳನ್ನು madan_m@outlook.com ಗೆ ಮೇಲ್ ಮಾಡಿ.
Lord Sri Guru Basavanna, 12th-century Hindu philosopher, statesman, Kannada poet.
Anna Basavanna spread social awareness through his poetry, popularly known as Vachanaas.
This app contains Lord Basavanna's 1264 vachanaas, also known as vachanagalu, in Kannada Language.</br></br></br></br></br></br></br></br></br></br></br>